ಕೊಯಿಂಗೋಡಿ ತರವಾಡು ಮನೆಯಲ್ಲಿ ನಾಗತಂಬಿಲ

0

ಕೊಯಿಂಗೋಡಿ ತರವಾಡು ಮನೆಯಲ್ಲಿ ನಾಗರಪಂಚಮಿ ಪ್ರಯುಕ್ತ ನಾಗತಂಬಿಲ ಆ. 21ರಂದು ನಡೆಯಿತು.
ಅರ್ಚಕರಾದ ಶ್ರೀಹರಿ ಎಳಚಿತ್ತಾಯರು ನಾಗನಿಗೆ ಹಾಲೆರೆದು ಪೂಜಾ ಕಾರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಕೊಯಿಂಗೋಡಿ ಕುಟುಂಬಸ್ಥರು ಉಪಸ್ಥಿತರಿದ್ದರು.