ಪೆರುವಾಜೆ ಶ್ರೀ ಜಲದುರ್ಗಾದೇವೀ ದೇವಸ್ಥಾನದಲ್ಲಿ ಚಂದ್ರಯಾನ – 3 ಯಶಸ್ಸಿಗೆ ಪ್ರಾರ್ಥನೆ

0

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಚಂದ್ರಯಾನ –3 ರ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಅರ್ಚಕ ರಾಮಚಂದ್ರ ಶಬರಾಯರವರು ಪೂಜಾ ಕಾರ್ಯ ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಸುನೀಲ್ ರೈ ಪೆರುವಾಜೆಗುತ್ತು, ಗ್ರಾ.ಪಂ.ಪಿಡಿಒ ಜಯಪ್ರಕಾಶ ಅಲೆಕ್ಕಾಡಿ, ಬಾಲಕೃಷ್ಣ ಆಚಾರ್ಯ, ಸುಶಾಂತ್ ಆಚಾರ್ಯ. ಅಜಿತ್ ಆಚಾರ್ಯ. ಗೌರಿಶಂಕರ, ಕಾರ್ತಿಕ್,ಸಂತೋಷ ಆಚಾರ್ಯ.,ಶಿವಕುಮಾರ್ ಮಣಿಕ್ಕಾರ, ಸಿಬ್ಬಂದಿ ವಸಂತ ಆಚಾರ್ಯ ಉಪಸ್ಥಿತರಿದ್ದರು.