ಕನಕಮಜಲು : ವರ ಮಹಾಲಕ್ಷ್ಮಿ ಪೂಜೆ

0

ಸ್ವಣ೯ ಮಹಿಳಾ ಮಂಡಲ (ರಿ) ಕನಕಮಜಲು ಇದರ ಆಶ್ರಯದಲ್ಲಿ 13ನೇ ವಷ೯ದ ವರಮಹಾಲಕ್ಷ್ಮಿ ಪೂಜೆಯು ಕನಕಮಜಲು ಶ್ರೀ ಆತ್ಮಾ ರಾಮ ಭಜನಾ ಮಂದಿರದ ಸಭಾಂಗಣದಲ್ಲಿ ನೆರವೇರಿತು.