ಏನೆಕಲ್ಲಿನ ಪ್ರಾ.ಕೃ.ಪ.ಸ.ಸಂಘದ ಸಂತೃಪ್ತಿ ಸಭಾಭವನದಲ್ಲಿ ಆಧಾರ್ ಕಾರ್ಡ್ ಕ್ಯಾಂಪ್ ಹಾಗೂ ಅಪಘಾತ ವಿಮೆಯ ವಿಶೇಷ ಶಿಬಿರ ಆ.23 ರಿಂದ ನಾಲ್ಕು ದಿನಗಳ ಕಾಲ ನಡೆಯಿತು.

ನೂರಾರು ಜನ ಇದರ ಸದುಪಯೋಗ ಪಡೆದುಕೊಂಡರು.