ಸುಳ್ಯ ಪೊಲೀಸ್ ಠಾಣೆಗೆ ನೂತನ ಹೆಡ್ ಕಾನ್ಸ್ಟೇಬಲ್ ಆಗಿ ಉದಯಕುಮಾರ್ ಅರಂಬೂರು ಕರ್ತವ್ಯಕ್ಕೆ

0

ಸುಳ್ಯ ಪೊಲೀಸ್ ಠಾಣೆಗೆ ಹೆಡ್ ಕಾನ್ಸ್ಟೇಬಲ್ ಆಗಿ ಸುಳ್ಯ ಮೂಲದ ಉದಯಕುಮಾರ್ ಅರಂಬೂರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಇವರು ಕಳೆದ 23 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು

ಮಂಗಳೂರು ಕದ್ರಿ ಠಾಣೆ, ಎಸ್ ಪಿ ಕಚೇರಿ, ಬಂಟ್ವಾಳ,ಪುತ್ತೂರು ಪೊಲೀಸ್ ಠಾಣೆ, ಹಾಗೂ ಡಿಸಿಐಬಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.