ಸೆ.5 ಮತ್ತು 6 ರಂದು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ‌ಎಂ.ಬಿ. ದೇವಕಿ ಸ್ಮರಣಾರ್ಥ ಕೃಷ್ಣಾ ಸ್ಟೋರ್ ನಲ್ಲಿ 50% ರಿಯಾಯಿತಿ ಮಾರಾಟ

0


ಸುಳ್ಯ ಕೃಷ್ಣಾ ಸ್ಟೋರ್ ನಲ್ಲಿ ಇತ್ತೀಚಿಗೆ ಅಗಲಿದ ದಿ.ಎಂ ಬಿ ದೇವಕಿಯವರ ಸ್ಮರಣಾರ್ಥ ಸೆ.5 ಮತ್ತು 6 ರಂದು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸಾರಿಗಳಿಗೆ 50% ರಿಯಾಯಿತಿ ದರದಲ್ಲಿ ದೊರೆಯಲಿದೆ ಎಂದು ಕೃಷ್ಣಾ ಸ್ಟೋರ್ ಮಾಲಕ ಎಂ ಬಿ ಸದಾಶಿವ ತಿಳಿಸಿದ್ದಾರೆ