ಹೊನ್ನಪ್ಪ ಬೆದ್ರಕಾಡು ನಿಧನ

0

ದೇವಚಳ್ಳ ಗ್ರಾಮದ ಬೆದ್ರಕಾಡು ದಿ| ಶೇಷಪ್ಪ ಗೌಡರರವರ ಪುತ್ರ ಹೊನ್ನಪ್ಪ ಗೌಡ ಎಂಬವರು ಸೆ‌.3ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 63 ವರ್ಷ ಪ್ರಾಯ ವಾಗಿತ್ತು. ಮೃತರು ಪತ್ನಿ, ಪುತ್ರ ಪದ್ಮನಾಭ ಹಾಗೂ ಬಂಧುಗಳನ್ನು‌ ಅಗಲಿದ್ದಾರೆ.