ಡಿ. ಜಗದೀಶ್ ರಾವ್ ರೆಂಜಾಳ ನಿಧನ

0

ಮರ್ಕಂಜ ಗ್ರಾಮದ ರೆಂಜಾಳ ಮೂಲೆಮನೆಯ ಡಿ. ಜಗದೀಶ್ ರೆಂಜಾಳ ರವರು ನಿನ್ನೆ (ಸೆ.20) ರಾತ್ರಿ ನಿಧನರಾದರು. ಇವರಿಗೆ ಅಂದಾಜು 56 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ, ಇಬ್ಬರು ಮಕ್ಕಳು, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.