ಶ್ರೀಮತಿ ಸುಂದರಿ ಕೈಪೆಬೈಲು ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ಕೈಪೆಬೆಲು ದಿ.ಮಂಞಣ್ಣ ಪೂಜಾರಿಯವರ ಪತ್ನಿ ಶ್ರೀಮತಿ ಸುಂದರಿ ರವರು ಸೆ.19 ರಂದು ನಿಧನರಾದರು.


ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ನಾರಾಯಣ, ಮೋಹನ ಮತ್ತು ಕೃಷ್ಣ, ಪುತ್ರಿಯರಾದ ಶ್ರೀಮತಿ ಗೀತಾ, ಶ್ರೀಮತಿ ಪ್ರೇಮ, ಸೊಸೆಯಂದಿರು, ಅಳಿಯಂದಿರು ಮೊಮ್ಮಕ್ಕಳು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.