ಬೇಬಿ ಪರ್ವತಮುಖಿ ನಿಧನ

0

ಸುಬ್ರಹ್ಮಣ್ಯ ಗ್ರಾಮದ ಪರ್ವತಮುಖಿ ನಿವಾಸಿ ಜನಾರ್ದನ ಅವರ ಪತ್ನಿ ಬೇಬಿ ಅವರು ಸೆ.18 ರಂದು ಅಲ್ಪ ಕಾಲದ ಅಸೌಖ್ಯತೆಯಿಂದ ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರ ಗಣೇಶ್, ಪುತ್ರಿಯರಾದ ಶ್ರೀಮತಿ ಲತಾ ಜಯಪ್ರಕಾಶ್ ಸುಬ್ರಹ್ಮಣ್ಯ, ಶ್ರೀಮತಿ ಸವಿತಾ ಮನೋಜ್ ಬಂಟ್ವಾಳ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.