ಸುಳ್ಯ ತಾಲೂಕು ಮಿಲಾದ್ ರ್ಯಾಲಿ ಸಮಿತಿ ಆಶ್ರಯದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ರವರ ಜನ್ಮ ದಿನಾಚರಣೆಯ ಈದ್ ಮಿಲಾದ್ ಪ್ರಯುಕ್ತ ಬೃಹತ್ ಮಿಲಾದ್ ರ್‍ಯಾಲಿ ಇಂದು ಸಂಜೆ ಮೊಗರ್ಪಣೆ ಮಸೀದಿ ಎದುರಿನಿಂದ ಗಾಂಧಿನಗರ ಕಡೆಗೆ ಹೊರಟ ಸಂದರ್ಭದ ದೃಶ್ಯಾವಳಿ.

0