ಸುಳ್ಯ ತಾ.ಪಂ ಮಾಜಿ ಅಧ್ಯಕ್ಷ ಮುಳಿಯ ಕೇಶವ ಭಟ್ ಅವರ ತಂದೆ ಗುತ್ತಿಗಾರಿನ ನಿವಾಸಿ ಎಂ.ಗಂಗಾಧರ ಭಟ್ ಮುಳಿಯರವರು ಇಂದು ಸಂಜೆ (ಜ.18) ಸ್ವ ಗೃಹದಲ್ಲಿ ನಿಧನರಾದರು.
ಅವರಿಗೆ 82 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶಾರದ, ಪುತ್ರ ಮುಳಿಯ ಕೇಶವ ಭಟ್, ಪುತ್ರಿ ಶ್ರೀಮತಿ ಶೋಭಾ, ಸಹೋದರರಾದ ಮುಳಿಯ ತಿಮ್ಮಪ್ಪಯ್ಯ, ಶ್ಯಾಂ ಭಟ್ ಮುಳಿಯ, ಸಹೋದರಿಯರು, ಸೊಸೆ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.