ಭಾಸ್ಕರ ನಾಯ್ಕ ಚೀಮುಳ್ಳು ನಿಧನ

0

ಕೂತ್ಕುಂಜ ಗ್ರಾಮದ ಚೀಮುಳ್ಳು
ದಿ.ಮಹಾಲಿಂಗಪ್ಪ ನಾಯ್ಕ ರವರ ಪುತ್ರ ಭಾಸ್ಕರ ನಾಯ್ಕ ರವರು ಸೆ.22ರಂದು ನಿಧನರಾದರು.

ಅವರಿಗೆ 39ವರುಷ ವಯಸ್ಸಾಗಿತ್ತು.
ಸೆ.22 ರಂದು ಮಧ್ಯಾಹ್ನ ಒಮ್ಮಿಂದೊಮ್ಮೆಲೆ ಅನಾರೋಗ್ಯಕ್ಕೆ ಒಳಗಿಗಾಗಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ದಾರಿ ಮಧ್ಯೆ ಅವರು ನಿಧನರಾದರು.
ಮೃತರು ತಾಯಿ ಶ್ರೀಮತಿ ಶೇಷಮ್ಮ, ಪತ್ನಿ ಶ್ರೀಮತಿ ಸುಮಿತ್ರ, ಪುತ್ರ ರೋಷನ್, ಪುತ್ರಿ ಹವ್ಯ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.