ತಾನೋಜಿ ರಾವ್ ಕೇರ್ಪಳ ನಿಧನ

0

ಸುಳ್ಯ‌ ಕಸಬಾ ನಿವಾಸಿ ತಾನೋಜಿ ರಾವ್ ಕೇರ್ಪಳ ರವರು ಅಸೌಖ್ಯದಿಂದ ಇಂದು ಮುಂಜಾನೆ ನಿಧನರಾದರು.
ಮೆಸ್ಕಾಂ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಮೃತರು ಪತ್ನಿ, ಪುತ್ರರಾದ ಡಿಕೇಸ್ ಫ್ಯಾನ್ಸಿ ಮಾಲಕ ದಯಾನಂದ ಕೇರ್ಪಳ, ಜಯಪ್ರಕಾಶ್ ರಾವ್ ಕೇರ್ಪಳ, ಪುತ್ರಿ, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.