ಪಂಜ :ವನಿತಾ ಸಮಾಜ ವತಿಯಿಂದ ಕ್ಷೇತ್ರ ದರ್ಶನ ಯಾತ್ರೆ

0

ವನಿತಾ ಸಮಾಜ ಪಂಜ ಇದರ ವತಿಯಿಂದ ಒಂದು ದಿನದ ಕ್ಷೇತ್ರ ದರ್ಶನ ಯಾತ್ರೆ ನಡೆಯಿತು. ಪುಣ್ಯ ಕ್ಷೇತ್ರಗಳಾದ ಸೌತಡ್ಕ ಮಹಾಗಣಪತಿ, ಆರಿಕೋಡಿ ಚಾಮುಂಡೇಶ್ವರಿ, ಸುರ್ಯ ಸದಾಶಿವ ಹಾಗು ಕನ್ಯಾಡಿ ರಾಮಮಂದಿರವನ್ನು ಭೇಟಿ ನೀಡಿದರು.