ಪೈಲೂರು ಗೋಪಾಲಕೃಷ್ಣ ನಿಧನ

0

ಮಡಪ್ಪಾಡಿ ಗ್ರಾಮದ ಪೈಲೂರು ಗೋಪಾಲಕೃಷ್ಣ ಎಂಬವರು ನಿನ್ನೆ (ಸೆ.28) ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಕಮಲ ಮಕ್ಕಳಾದ ಬೆಂಗಳೂರಿನಲ್ಲಿರುವ ನಾಗೇಶ ಆಂಧ್ರದಲ್ಲಿರುವ ಗಿರೀಶ ಮತ್ತು ತೀರ್ಥರಾಮ, ಸೊಸೆಯಂದಿರು ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.