ಆಲೆಟ್ಟಿ ಗ್ರಾಮದ ಪರಿವಾರಕಾನ ಮನೆ ಅಪ್ಪಣ್ಣ ನಾಯ್ಕರವರು ಅಲ್ಪಕಾಲದ ಅಸೌಖ್ಯದಿಂದ ಅ.೧೧ ರಂದು ನಿಧನರಾದರು.
ಮೃತರಿಗೆ ೮೫ ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ನೀಲಮ್ಮ, ಪುತ್ರರಾದ ವಿನಯ ಕುಮಾರ್, ಹರ್ಷಿತ್ ಕುಮಾರ್, ಪುತ್ರಿಯರಾದ ಸವಿತಾ, ಯಶಸ್ವಿನಿ ಹಾಗೂ ಅಳಿಯಂದಿರು,
ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.