ಸುಳ್ಯ ಆಸ್ಪತ್ರೆಗೆ ದಾಖಲು : ಚಿಕಿತ್ಸೆ ಫಲಕಾರಿಯಾಗದೆ ನಿಧನ















ಕಲ್ಲುಗುಂಡಿ ಹೋಟೆಲ್ ನೌಕರ ಮಾದವ ರವರು ಡಿ.05ರಂದು ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿ ಸುಳ್ಯ ಕಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಡಿ.07ರಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.










