ಟಾಟಾ ಕಂಪೆನಿಯ ಮಿನಿ ಲಾರಿ ಮತ್ತು ರಿಕ್ಷಾ ಅಪಘಾತವಾಗಿ ನಿಯಂತ್ರಣ ತಪ್ಪಿ ಲಾರಿ ತೋಟಕ್ಕೆ ಜಿಗಿದ ಘಟನೆ ಡಿ. 7 ರಂದು ಸಂಜೆ ಪಂಜ ದಿಂದ ವರದಿಯಾಗಿದೆ.















ಪಂಜ -ಬಳ್ಳಕ ರಸ್ತೆಯ ಕುದ್ವ ಎಂಬಲ್ಲಿ ಅಪಘಾತ ಸಂಭವಿಸಿದೆ. ಪಂಜ ಕಡೆ ಬರುತ್ತಿದ್ದ ರಿಕ್ಷಾಕ್ಕೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಲಾರಿ ತೋಟಕ್ಕೆ ಜಿಗಿದಿದೆ. ರಿಕ್ಷಾದಲ್ಲಿ ಇದ್ದವರು ಗಾಯ ಗೊಂಡಿದ್ದು ಅವರನ್ನು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ.










