ಅ.23 : ಸುಳ್ಯದ ನಿಶ್ಮಿತಾ ಮಾರುತಿ ಅಟೋ ವರ್ಕ್ಸ್ ನಲ್ಲಿ ಆಯುಧ ಪೂಜೆ

0

ಸುಳ್ಯದ ವಿಷ್ಣುಸರ್ಕಲ್ ಕಾಯರ್ತೋಡಿ ರಸ್ತೆಯಲ್ಲಿರುವ ನಿಶ್ಮಿತಾ ಮಾರುತಿ ಅಟೋ ವರ್ಕ್ಸ್ ನಲ್ಲಿ ಅ.23 ಸೋಮವಾರದಂದು ಬೆಳಿಗ್ಗೆ ಆಯುಧ ಪೂಜೆ ನಡೆಯಲಿದೆ.
ಇಲ್ಲಿ ಗಾಡಿಯ ಬಿಡಿಭಾಗಗಳ ವೆಲ್ಡಿಂಗ್ ,ಎಲ್ಲಾ ತರಹದ ಮಾರುತಿ ವಸಹನಗಳ ರಿಪೇರಿ,ಸರ್ವಿಸ್ ,ಬೈಕ್ ,ಕಾರ್ ವಾಶ್ ಮಾಡಿಕೊಡಲಾಗುವುದು ಎಂದು ಮಾಲಕರಾದ ಬಾಲಕೃಷ್ಣ ಎ.ತಿಳಿಸಿದ್ದಾರೆ.