ಮಜಿಕೋಡಿ ದಮಯಂತಿ ನಿಧನ

0

ಪೆರಾಜೆ ಗ್ರಾಮದ ಮಜಿಕೋಡಿ ದಮಯಂತಿ ಎಂ. ಆರ್. ರವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇವರಿಗೆ 94 ವರ್ಷ ವಯಸ್ಸಾಗಿತ್ತು. ಮೃತರ ಪುತ್ರರಾದ ವಿವೇಕಾನಂದ, ಪುರುಷೋತ್ತಮ , ಲೋಲಾಕ್ಷ , ಮಧುಕುಮಾರ್ ಹಾಗೂ ಕುಟುಂಬಸ್ಥರು ಅಗಲಿದ್ದಾರೆ.