ಭಾರತೀಯ ಜನತಾ ಪಾರ್ಟಿಯ ಹಿರಿಯ ಕಾರ್ಯಕರ್ತ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ, ಮಯೂರ ರೆಸಿಡೆನ್ಸಿ, ಕುಮಾರ ಕೃಪಾ ಹೋಟೆಲ್ ಪಾಲುದಾರ ಸುಬ್ರಹ್ಮಣ್ಯ ಭಟ್ ಮಾನಾಡುರವರು ಅ.26 ರಂದು ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.









ಮೃತರು, ಮೃತರು ತಾಯಿ ಸರಸ್ವತಿ, ಪತ್ನಿ ರಾಜೇಶ್ವರಿ, ಸಹೋದರಾದ ಶ್ರೀಧರ್ ಭಟ್, ಶಿವರಾಮ ಭಟ್, ಸತೀಶ್ ಭಟ್ ಸಹೋದರಿಯರಾದ ಶ್ರೀಮತಿ ಶ್ರೀದೇವಿ, ಶ್ರೀಮತಿ ಸುಶೀಲ, ಶ್ರೀಮತಿ ಸುಗುಣ, ಶ್ರೀಮತಿ ಸವಿತಾ, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.









