ಶ್ರೀ ಶಾರದ ಹೆಣ್ಣು ಮಕ್ಕಳ ಪ್ರೌಢಶಾಲಾ ಎಸ್ ಡಿ. ಎಂ. ಸಿ ಅಧ್ಯಕ್ಷರಾಗಿ ನಾರಾಯಣ ಜಟ್ಟಿಪಳ್ಳ

0

ಶ್ರೀ ಶಾರದ ಹೆಣ್ಣು ಮಕ್ಕಳ ಪ್ರೌಢಶಾಲಾ 2023-24 ನೇ ಶಿಕ್ಷಕ – ರಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ನಾರಾಯಣ ಜಟ್ಟಿಪಳ್ಳ ಉಪಾಧ್ಯಕ್ಷರಾಗಿ ಶ್ರೀಮತಿ ನಮಿತಾ ಬಿವಿ, ಸದಸ್ಯರಾಗಿ ರುಕ್ಮಯ ಎಂ, ಗಿರೀಶ್ ಎನ್.ಸಿ, ಜಿ ರಾಮ್ ಪ್ರಸಾದ್ ಭಟ್, ಅಬುಬಕರ್, ಲೀಲಾವತಿ ವೈಟಿ, ಕುಸುಮಾವತಿ, ರೂಪ, ನವ್ಯ ಬಿ ಆರ್, ಕವಿನ, ಪಾರ್ವತಿ, ರೋಹಿನಿ, ಗಿರೀಶ, ರವಿ ಕುಮಾರ್ ಕೆ ಪಿ, ಉದಯಕುಮಾರಿ ಬಿ, ಮಧುಸೂದನ್, ದೇವಪ್ಪ ಆಯ್ಕೆಯಾದರು.