ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಚುನಾವಣೆಯು ಡಿ.25 ರಂದು ನಡೆಯಲಿದ್ದು ಇಂದು ಬಿಜೆಪಿ,ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಬಿಜೆಪಿ ಬೆಂಬಲಿತಸಾಮಾನ್ಯ ಕ್ಷೇತ್ರಕ್ಕೆಪದ್ಮನಾಭ ಶೆಟ್ಟಿ, ಪೆರುವಾಜೆ. ದಯಾಕರ ಆಳ್ವ, ಪೆರುವಾಜೆ. ನಾರಾಯಣ ಕೊಂಡೆಪ್ಪಾಡಿ, ಪೆರುವಾಜೆ. ರಾಮಕೃಷ್ಣ ಭಟ್ ಕುರುಂಬುಡೇಲು, ಬೆಳ್ಳಾರೆ. ಜನಾರ್ದನ(ಹೊನ್ನಪ್ಪ) ಗೌಡ ಆರ್ವಾರ, ಕೊಡಿಯಾಲ. ಸಾಯಿಪ್ರಸಾದ್ ರೈ, ಕೊಡಿಯಾಲ. ನಾಮಪತ್ರ ಸಲ್ಲಿಸಿದರು.
ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ಭಾರತಿ ಕೊಚ್ಚಿ, ಬೆಳ್ಳಾರೆ. ವನಿತಾ ಸಾರಕರೆ, ಕೊಡಿಯಾಲ. ಸಾಮಾನ್ಯ ‘ಎ’ ಸ್ಥಾನಕ್ಕೆ ವಾಸುದೇವ ನಾಯಕ್ ಮೂಡಯಿತೋಟ, ಬೆಳ್ಳಾರೆ.
ಸಾಮಾನ್ಯ ‘ಬಿ’ ಸ್ಥಾನಕ್ಕೆ ಭಾಸ್ಕರ ನೆಟ್ಟಾರು, ಬೆಳ್ಳಾರೆ. ಸಾಮಾನ್ಯ ‘ಎಸ್.ಸಿ’ ಸ್ಥಾನಕ್ಕೆ ಬಿಯಾಳು ಬೇರ್ಯ, ಕೊಡಿಯಾಲ. ಸಾಮಾನ್ಯ ‘ಎಸ್.ಟಿ’ , ಸುಂದರ ನಾಗನಮಜಲು, ಪೆರುವಾಜೆ ನಾಮಪತ್ರ ಸಲ್ಲಿಸಿದರು.
ಬಿಜೆಪಿಯ ಚಂದ್ರಶೇಖರ ಪನ್ನೆ,ಐತ್ತಪ್ಪ ರೈ ಅಜ್ರಂಗಳ ರವರು ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಬೆಂಬಲಿತ ಸಾಮಾನ್ಯ ಕ್ಷೇತ್ರಕ್ಕೆ ಅನಿಲ್ ರೈ ಚಾವಡಿಬಾಗಿಲು,ಕರುಣಾಕರ ಆಳ್ವ, ನಿರ್ಮಲ ರೈ ಕೆಡೆಂಜಿಮೊಗ್ರು,ಶಾರದಾ ರೈ ಕೊರಂಗಾಜೆ,ರಮೇಶ್ ಮಾರ್ಲ, ಪ್ರಮೊದ್ ಕುಮಾರ್ ಶೆಟ್ಟಿ ಕುಂಟುಪುಣಿಗುತ್ತು, ಹಿಂದುಳಿದ ವರ್ಗ ಎ ಸ್ಥಾನಕ್ಕೆ ಮುಸ್ತಾಫ, ಪರಿಶಿಷ್ಟ ಪಂಗಡ ಚಂದ್ರಶೇಖರ ಪೆಲತ್ತಡ್ಕ ನಾಮಪತ್ರ ಸಲ್ಲಿಸಿದರು.