ವಿವಾಹ ನಿಶ್ಚಿತಾರ್ಥ

0

ಅಶ್ವಿತ್-ಲತಾ(ಶ್ರೀಲತಾ)

ಐನೆಕಿದು ಗ್ರಾಮದ ಕುಜುಂಬಾರು ಬೆಳ್ಳಪ್ಪ ಗೌಡರ ಪುತ್ರಿ ಲತಾ(ಶ್ರೀಲತಾ)ಯವರ ವಿವಾಹ ನಿಶ್ಚಿತಾರ್ಥವು ಎಡಮಂಗಲ ಗ್ರಾಮದ ಉಚ್ಛಮೂಲೆ ಕೇರ್ಪಡ ಲೋಕಪಾಲ ಗೌಡರ ಪುತ್ರ ಅಶ್ವಿತ್‌ರವರೊಂದಿಗೆ ನ.5 ರಂದು ವಧುವಿನ ಮನೆಯಲ್ಲಿ ನಡೆಯಿತು.