ಖತೀಜಮ್ಮ ಪಡ್ಪಿನಂಗಡಿ ನಿಧನ

0

ಪಡ್ಪಿನಂಗಡಿ ದಿ.ಇಬ್ರಾಹಿಂ ರವರ ಪತ್ನಿ ಖತೀಜಮ್ಮ ರವರು ಅಲ್ಪ ಕಾಲದ ಅಸೌಖ್ಯದಿಂದ ನ.10 ರಂದು ಸ್ವಗೃಹದಲ್ಲಿ ನಿಧನರಾದರು.ಅವರಿಗೆ 60 ವರುಷ ವಯಸ್ಸಾಗಿತ್ತು.ಮೃತರು ಪುತ್ರರಾದ ನಾಸಿರ್, ನಿಝಾರ್,. ನಿಯಾಝ್ , ಪುತ್ರಿಯರಾದ ಅಲಿಮಾ, ಆಯಿಷಾ,ಶಾಕಿರ,ಶಾನಿಬಾ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಕುಟುಂಬಸ್ಥರನ್ನು ಅಗಲಿದ್ದಾರೆ