ಸುಳ್ಯ: 123 ಮೆಟ್ರೋ ಬಿಗ್ ಬಜಾರಿನಲ್ಲಿ ರಿಯಾಯಿತಿ ದರದಲ್ಲಿ ಮಾರಾಟ

0

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಹಿಂಬದಿಯಲ್ಲಿರುವ ಶಿವಕೃಪಾ ಕಲಾಮಂದಿರದಲ್ಲಿ ಕಾರ್ಯಾಚರಿಸುತ್ತಿರುವ 123 ಮೆಟ್ರೋ ಬಿಗ್ ಬಜಾರ್ ಬಟ್ಟೆ ಮಳಿಗೆಯಲ್ಲಿ ಮನೆ ಬಳಕೆಯ ವಸ್ತುಗಳು, ಪ್ಲಾಸ್ಟಿಕ್ ಐಟಂಗಳು, ಗಿಫ್ಟ್ ಐಟಂಗಳು, ಗೊಂಬೆಗಳು, ಕಲ್ಕತಾ ರೆಡಿಮೇಡ್ಸ್ , ತಿರುಪುರ್ ಕಾಟನ್ ಐಟಂಗಳು ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಲಭ್ಯವಿದ್ದು, ಇಲ್ಲಿ ಯಾವುದೇ ವಸ್ತು ತೆಗೆದುಕೊಂಡರೂ ರೂ. 199 ಮಾತ್ರ ಎಂದು ಮಾಲಕರು ತಿಳಿಸಿದ್ದಾರೆ.