ಬ್ಯಾಂಕ್ ಆಫ್ ಬರೋಡಾ ತಂಡಕ್ಕೆ ಹರ್ಲ ಫೌಂಡೆಶನ್ ನಿಂದ ಅಭಿನಂದನೆ

0

ಸುಳ್ಯದಲ್ಲಿ ಧ್ವನಿ ಬೆಳಕು ಮತ್ತುಶಾಮಿಯಾನ ಮಾಲಕರ ಸಂಘದ ವತಿಯಿಂದ ನಡೆದ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ವಿಜೇತರಾದ ಬ್ಯಾಂಕ್ ಆಫ್ ಬರೋಡ ತಂಡಕ್ಕೆ ಹರ್ಲಡ್ಕ ವಿಲ್ಲಾದಲ್ಲಿ ಹರ್ಲ ಫೌಂಡೆಶನ್ ವತಿಯಿಂದ ಅಬಿನಂದಿಸಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಹರ್ಲ ಫೌಂಡೇಶನ್ ಅಧ್ಯಕ್ಷ ಲತೀಫ್ ಹರ್ಲಡ್ಕ, ಸುಳ್ಯ ಪೋಲಿಸ್ ಉಪನಿರೀಕ್ಷಕರಾದ ಈರಯ್ಯ,ಮಾಜಿ ಕಬ್ಬಡಿ ಆಟಗಾರ ಹರ್ಲ ಫೌಂಡೇಷನ್ ನಿರ್ದೇಶಕ ಹಮೀದ್ ಹೊಸ್ಮಠ,ಪತ್ರಕರ್ತ ಶರೀಫ್ ಜಟ್ಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.