ನಿಧನರಾದ ಯೂಸುಫ್ ಜೀರ್ಮುಕಿ ಗೌರವಾರ್ಥ ಗುತ್ತಿಗಾರಿನಲ್ಲಿ ಒಂದು ಗಂಟೆ ಅಂಗಡಿ ಬಂದ್

0

ಗುತ್ತಿಗಾರಿನಲ್ಲಿ ಅಡಿಕೆ ಉದ್ಯಮಿಯಾಗಿದ್ದ ಯೂಸುಫ್ ಹಾಜಿ ಜಿರ್ಮಖಿ ನ.21 ರಂದು ನಿಧನ ಹಿನ್ನೆಲೆಯಲ್ಲಿ ಗುತ್ತಿಗಾರು ಪೇಟೆಯಲ್ಲಿ ಒಂದು ಗಂಟೆ ಕಾಲ ಅಂಗಡಿ ಮುಗ್ಗಟ್ಟು ಗಳನ್ನು ನ.22 ರಂದು ಮುಚ್ಚಲಾಯಿತು.

ಅಪರಾಹ್ನ 2 ರಿಂದ 3 ಗಂಟೆ ವರೆಗೆ ಅಂಗಡಿ ಮುಚ್ಚಿ ಶೋಕಾಚರಣೆ ಮಾಡಲಾಯಿತು.