ರಾಜ್ಯಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದಕ್ಷಾ.ಆರ್. ಶೆಟ್ಟಿ ದ್ವಿತೀಯ

0


ಸುಳ್ಯ ಕೆ. ವಿ. ಜಿ ಕ್ಲಬ್, ಸುಳ್ಯ ಜೂನಿಯರ್ ಕಾಲೇಜ್ ವಿದ್ಯಾರ್ಥಿನಿ ದಕ್ಷಾ. ಆರ್. ಶೆಟ್ಟಿಯವರು ರಾಜ್ಯಮಟ್ಟದ 49ಕೆ. ಜಿ ವಿಭಾಗದ ವೈಟ್ಲಿಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನಲ್ಲಿ ಜರುಗಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ .

ಇವರು ಬೀರಮಂಗಿಲದ ರವಿಕುಮಾರ್ ಶೆಟ್ಟಿ ಹಾಗೂ ಶೋಭಾ ಶೆಟ್ಟಿಯವರ ಪುತ್ರಿ.