ವಿವಾಹ ನಿಶ್ಚಿತಾರ್ಥ : ಪ್ರಶಾಂತ್‌ಸನಿಲ್-ಶಿಫಾಲಿ ಅಮಿನ್

0

ಸುಳ್ಯದ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಬಿ.ಶೀನ ಪೂಜಾರಿಯವರ ಪುತ್ರ, ಆದರ್ಶ ಕೋ ಆಪರೇಟಿವ್ ಸೊಸೈಟಿ ವಿಟ್ಲ ಶಾಖೆಯ ಉದ್ಯೋಗಿ ಪ್ರಶಾಂತ್ ಸನಿಲ್ ರ ವಿವಾಹ ನಿಶ್ಚಿತಾರ್ಥವು ಮಂಗಳೂರು ಜಪ್ಪಿನಮೊಗರು ವೆಂಕಪ್ಪ ಅಮಿನ್ ರ ಪುತ್ರಿ ಶಿಫಾಲಿ ಅಮಿನ್ ರೊಂದಿಗೆ, ಗಣ್ಯರ ಸಮ್ಮುಖದಲ್ಲಿ ಡಿ.1 ರಂದು ಮಂಗಳೂರಿನ ಸೆಬಾಸ್ಟಿಯನ್ ಸಭಾಂಗಣದಲ್ಲಿ ನಡೆಯಿತು.