ಕಲ್ಲಪಳ್ಳಿ 7 ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಅಭೂತಪೂರ್ವ ಗೆಲುವು

0

ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

ಕಲ್ಲಪಳ್ಳಿ ಪನತ್ತಡಿ ಗ್ರಾಮ ಪಂಚಾಯತ್ ಗೆ ನಡೆದ ಚುನಾವಣೆಯಲ್ಲಿ 7 ನೇ ವಾರ್ಡಿನ ಅಭ್ಯರ್ಥಿ ಶ್ರೀಮತಿ ಭವ್ಯ ಜಯರಾಜ್ ರವರು ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಕಲ್ಲಪಳ್ಳಿ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ ನಡೆಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಬಾಲಚಂದ್ರ ಪಿ. ಕೆ, ನಂದಕುಮಾರ್, ರಾಜಶೇಖರ್, ರಾಜೇಶ್ ಮಕ್ಕಟ್ಟಿ, ಸುಧಾಕರ ಬೆಳ್ಳೂರು, ಜಯಪ್ರಕಾಶ್ ಪಿ, ಜಗದೀಶ್ ಪಿ, ರಾಜೇಶ್ ಪಿ, ಕೇಶವ, ಶ್ರೀಮತಿ ಮಮತಾ, ಶ್ರೀಮತಿ ಯಮುನಾ, ಶ್ರೀಲತಾ ಹಾಗೂ ಕಾರ್ಯಕರ್ತರು ಭಾಗವಹಿಸಿದರು.