ಪುರುಷೋತ್ತಮ ಗೌಡ ಪದವು ನಿಧನ December 13, 2025 0 FacebookTwitterWhatsApp ಅಮರಪಡ್ನೂರು ಗ್ರಾಮದ ಪದವು ಪುರುಷೋತ್ತಮ ಗೌಡ (56ವರ್ಷ) ಅವರು ಡಿ.13 ರಂದು ಸ್ವಗೃಹದಲ್ಲಿ ನಿಧನರಾದರು.ಮೃತರು ಪತ್ನಿ ವಸಂತಿ, ಮಗ ಸುನೀಲ್ ಮತ್ತು ಮಗಳು ಸ್ವಾತಿ ಮನೋಜ್ ಹಾಗೂ ಸಹೋದರರು, ಸಹೋದರಿಯರು, ಕುಟುಂಬಸ್ಥರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.