ಡಿ.14 ರಂದು ಸುಳ್ಯದಲ್ಲಿ ಐಸಿರಿ ಸಿಲ್ಕ್ & ಸಾರಿಸ್ ವಸ್ತ್ರ ಮಳಿಗೆ ಶುಭಾರಂಭ

0


ಸುಳ್ಯ ಕೆ ಎಸ್ ಆರ್ ಟಿ‌ ಸಿ ಮುಂಭಾಗದಲ್ಲಿ ಐಸಿರಿ ಸಿಲ್ಕ್ & ಸಾರಿಸ್ ವಸ್ತ್ರ ಮಳಿಗೆ ಡಿ.14 ರಂದು ಶುಭಾರಂಭಗೊಳ್ಳಲಿದೆ.
ಮಳಿಗೆಯನ್ನು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಹರೀಶ್ ರವರು ಉದ್ಘಾಟಿಸಲಿದ್ದಾರೆ.
ಮಳಿಗೆ ಪುರುಷರ,ಮಹಿಳೆಯರ ವಿವಿಧ ವಿನ್ಯಾಸದ ವಿನೂತನ ಶೈಲಿಯ ಬಟ್ಟೆ ಬರೆಗಳು,ಎಲ್ಲಾ ತರಹದ ಸಾರಿಗಳು,ಡ್ರೆಸ್ ಮೆಟೀರಿಯಲ್ಸ್ ಗಳು, ರೆಡಿಮೆಡ್ ಬಟ್ಟೆಗಳು ಕಂಪೆನಿಯಿಂದ ನೆರ ಖರೀದಿ ದರದಲ್ಲಿ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.