ಮಂಡೆಕೋಲು : ಇವಿಎಂ ಮತ್ತು‌ ವಿವಿಪ್ಯಾಡ್ ಗಳ ಮಾಹಿತಿ ಮತ್ತು ಜಾಗೃತಿ ‌ಅಭಿಯಾನ

0

ಭಾರತ ಚುನಾವಣಾ ಆಯೋಗದ ಪ್ರಯುಕ್ತ ಇವಿಎಂ ಮತ್ತು ವಿವಿಪ್ಯಾಡ್ ಗಳ ಮಾಹಿತಿ ಭೌತಿಕ ಪ್ರದರ್ಶನ ಮತ್ತು ಜಾಗೃತಿ ಅಭಿಯಾನ ಕಾರ್ಯಕ್ರಮ ಮಂಡೆಕೋಲು ನವೋದಯ ಸಂಘದ ಸಂಘದ ಮಾಸಿಕ ಸಭೆಯಲ್ಲಿ ನೀಡಲಾಯಿತು.

ಶ್ರೀಮತಿ ಅಧಿಕಾರಿ ಶ್ರೀಮತಿ ಗೀತಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು ನವೋದಯ ಒಕ್ಕೂಟ ಅಧ್ಯಕ್ಷ ಭಾರತಿ ಉಗ್ರಾಣಿಮನೆ,ನವೋದಯ ಸಂಘದ ಪ್ರೇರಕಿ ಸಂಧ್ಯಾ ಮಾವಂಜಿ ನವೋದಯ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ ಸ್ವಾಗತಿಸಿ, ವಂದಿಸಿದರು.