ಕೊ. ಸಂಪಾಜೆ: ಬೈಕ್ ಪಲ್ಟಿ ಯುವಕನಿಗೆ ಗಾಯ

0

ಬೈಕ್ ಪಲ್ಟಿಯಾಗಿ ಯುವಕನೋರ್ವ ಗಾಯಗೊಂಡ ಘಟನೆ ಕೊಡಗು ಸಂಪಾಜೆಯಲ್ಲಿ ಡಿ.15ರಂದು ಸಂಜೆ ಸಂಭವಿಸಿದೆ.

ಯುವಕನೋರ್ವ ತನ್ನ ಬೈಕಿನಲ್ಲಿ ಮಡಿಕೇರಿ ಕಡೆಗೆ ತೆರಳುತ್ತಿದ್ದ ವೇಳೆ ಬೈಕ್ ಪಲ್ಟಿಯಾಗಿದ್ದು, ಯುವಕನಿಗೆ ಹಣೆ ಹಾಗೂ ಕೈಕಾಲಿಗೆ ಗಾಯವಾಗಿದ್ದು, ಸುಳ್ಯ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.