ಮಾಯಿಲಪ್ಪ ಗೌಡ ಭರ್ಜರಿಗುಂಡಿ ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ಭರ್ಜರಿಗುಂಡಿ ( ಮಾವಜಿ) ಮಾಯಿಲಪ್ಪ ಗೌಡ ರವರು ಡಿ.21 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಅವರಿಗೆ 70 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಸುಶೀಲ, ಪುತ್ರರಾದ ಜಯಚಂದ್ರ, ಜಯಂತ, ಯತೀಶ, ಪುತ್ರಿ ಆಶಾ ಮತ್ತು ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ