ಶ್ರೀಮತಿ ಸೀತಮ್ಮ ದೊಡ್ಡಿಹಿತ್ಲು ಮರ್ಕಂಜ ನಿಧನ

0

ಮರ್ಕಂಜ ಗ್ರಾಮದ ದೊಡ್ಡಿಹಿತ್ಲು ದಿ.ಕುಶಾಲಪ್ಪ ಗೌಡರ ಪತ್ನಿ ಶ್ರೀಮತಿ ಸೀತಮ್ಮ ರವರು ಅಲ್ಪ ಕಾಲದ ಅಸೌಖ್ಯದಿಂದ ಡಿ.22 ರಂದು ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು.ಅವರಿಗೆ 87 ವರುಷ ವಯಸ್ಸಾಗಿತ್ತು.ಮೃತರು ಮಕ್ಕಳು, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.