ಶ್ರೀಮತಿ ಸರೋಜಿನಿ ಕೊರಂಬಡ್ಕ ಗೂನಡ್ಕ ದರ್ಖಾಸ್ತು ನಿಧನ

0

ಸಂಪಾಜೆ ಗ್ರಾಮದ ಕೋರಂಬಡ್ಕ ಗೂನಡ್ಕ ದರ್ಖಾಸ್ತು ವೆಂಕಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಸರೋಜಿನಿ ಯರವರು ಡಿ.21ರಂದು ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಮೃತರು ಪತಿ, ಮಕ್ಕಳು, ಮೊಮ್ಮಕ್ಕಳು, ಬಂಧು ಮಿತ್ರರು, ಕುಟುಂಬಸ್ಥರನ್ನು ಅಗಲಿದ್ದಾರೆ.