ವಿಕಲಚೇತನರ ಗುರುತಿನ ಚೀಟಿ ನೀಡುವ, ರಿನೀವಲ್ ಕ್ಯಾಂಪ್ ಹಾಗೂ ಅರೋಗ್ಯ ಇಲಾಖೆಯ ಸಭೆ

0

ವಿಕಲಚೇತನರ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ಕ್ಯಾಂಪ್, ಅರೋಗ್ಯ ಇಲಾಖೆಯ ಸಭೆಯು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಡಿ. 26 ರಂದು ನಡೆಯಿತು.

ತಾಲೂಕು ವೈಧ್ಯಾಧಿಕಾರಿ ನಂದಕುಮಾರ್ ನೇತ್ರತ್ವದಲ್ಲಿ ಕಾರ್ಯಕರ್ತರ ಸಭೆ ನಡೆಯಿತು. ನಂತರ ಕ್ಯಾಂಪ್ ನಡೆಯಿತು.

ಸಭೆಯಲ್ಲಿ ಡಾ. ಕರುಣಾಕರ್, ಡಾ. ಸುಪ್ರಿಯಾ, ಡಾ. ಪದ್ಮನಾಭ, ಡಾ.
ಜಯಶ್ರೀ, ತಾಲೂಕು ವಿಕಲಚೇತನರ ಎಂ.ಅರ್ ಡಬ್ಲ್ಯೂ ಚಂದ್ರಶೇಖರ, ನಗರ ವಿಕಲಚೇತನರ ಮೇಲ್ವಿಚಾರಕ, ಯು ಅರ್ ಡಬ್ಲ್ಯೂ, ಪ್ರವೀಣ್ ನಾಯಕ್, ಅರೋಗ್ಯ ಇಲಾಖೆಯ ಬಸವರಾಜ್, ವಿ.ಅರ್. ಡಬ್ಲ್ಯೂ ರವರಾದ ಉಮ್ಮರ್, ಸವಿತ, ರಂಜನ್, ವೆಂಕಟ್ರಮಣ, ಸದಾನಂದ, ಉಮಾವತಿ, ಪುಷಶ್ರೀ, ಪುಟ್ಟಣ್ಣ, ಕುಸುಮವತಿ, ರಂಜಿನಿ, ದಿನೇಶ, ಧರ್ಮಪಾಲ, ಕಾವೇರಿ, ಹರ್ಷಿತ್, ಹರಿಣಿ, ಪವಿತ್ರ, ಆಶೀಸ್, ಷಣ್ಮುಖ, ಕೃಷ್ಣ ಪ್ರಸಾದ್,ಮತ್ತು ದಾದಿ ನಯನ ಮತ್ತು ಇತರರು ಉಪಸ್ಥಿತರಿದ್ದರು.

ತಾಲೂಕಿನ ಹಲವಾರು ಜನ ವಿಕಲಚೇತನರು ಗುರುತಿನ ಚೀಟಿ ಪಡೆದುಕೊಂಡರು.