ನಾಗಪಟ್ಟಣ ಭಗವತಿ ಟ್ರೇಡರ್ಸ್ ಆಯಿಲ್ ಮತ್ತು ಫ್ಲೋರ್ ಮಿಲ್ ನಲ್ಲಿ ಆಯುಧಪೂಜೆ

0

ಆಲೆಟ್ಟಿಯ ನಾಗಪಟ್ಟಣದಲ್ಲಿರುವ ಗೋಪಾಲಕೃಷ್ಣ ಮೊರಂಗಲ್ಲು ರವರ ಮಾಲಕತ್ವದ ಶ್ರೀ ಭಗವತಿ ಟ್ರೇಡರ್ಸ್ ಆಯಿಲ್ ಮತ್ತು ಫ್ಲೋರ್ ಮಿಲ್ ನಲ್ಲಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ ವಿಶೇಷವಾಗಿ ಆಯುಧ ಪೂಜಯು ನಡೆಯಿತು. ಅರ್ಚಕ ರಾಮಕೃಷ್ಣ ಭಟ್ ಪೆರಾಜೆಯವರು ಪೂಜೆಯನ್ನು ನೆರವೇರಿಸಿದರು.


ಈ ಸಂದರ್ಭದಲ್ಲಿ ಮಾಲಕರ ಮನೆಯವರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.