ಎಸ್ ಕೆ ಎಸ್ ಎಸ್ ಎಫ್ ಅಜ್ಜಾವರ ಶಾಖೆ 2023/24 ಅವಧಿಯ ಮಹಾಸಭೆ ಡಿ.29 ರಂದು ಜುಮಾ ನಮಾಜಿನ ಬಳಿಕ ಶಾಖಾ ಅಧ್ಯಕ್ಷರಾದ ರಫೀಕ್ ಹನೀಫಿಯವರ ಅಧ್ಯಕ್ಷತೆಯಲ್ಲಿ ನೂರುಲ್ ಇಸ್ಲಾಂ ಮದ್ರಸ ಅಜ್ಜಾವರದಲ್ಲಿ ನಡೆಯಿತು.
ಶಾಖಾ ಕಾರ್ಯದರ್ಶಿ ಅಬೂಬಕ್ಕರ್ ಅಝ್ ಹರಿ ಸ್ವಾಗತ ಭಾಷಣ ಮಾಡಿದರು.
ಅಜ್ಜಾವರ ಖತೀಬ್ ಉಸ್ತಾದ್ ಅಬ್ದುಲ್ ಖಾದರ್ ಮುನವ್ವರಿ ದುಆ ನೇತೃತ್ವ ವಹಿಸಿ, ಉದ್ಘಾಟನೆಗೈದರು
ಕಾರ್ಯದರ್ಶಿ ಲೆಕ್ಕ ಪತ್ರವನ್ನು ಮಂಡಿಸಿದರು.
ನೂತನ ಸಮಿತಿಗೆ ಬೇಕಾದ ಸಂಘಟನೆಗಳ ಮಾಹಿತಿ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸ್ವಾದಿಕ್ ಮೌಲವಿ ಚೆನ್ನಾರ್ ನೀಡಿದರು. ಆರ್ ಓ ಅಬ್ದುಲ್ ಖಾದರ್ ಮೊಟ್ಟಂಗಾರ್ ರವರು ನೂತನ ಆಯ್ಕೆ ಪ್ರಕ್ರಿಯ ನಡೆಸಿದರು.
2024/26 ರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯ್ತು
ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಮೌಲವಿ ಕೆ.ಹೆಚ್.
ಪ್ರಧಾನ ಕಾರ್ಯದರ್ಶಿಯಾಗಿ ಜಲಾಲುದ್ದೀನ್ ಮೌಲವಿ ಎಂ ಎ,
ಕೋಶಾಧಿಕಾರಿಯಾಗಿ ಮುಹಮ್ಮದ್ ಶರೀಫ್(ರಿಲಾಕ್ಸ್),
ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ರಫೀಕ್ ಮುಸ್ಲಿಯಾರ್, ಶಾಫಿ ಮಡಿಕೇರಿ, ಸಂಘಟನಾ ಕಾರ್ಯದರ್ಶಿಯಾಗಿ ಅಬೂಬಕ್ಕರ್, ಅಝ್ ಹರಿ ಜೊತೆ, ಕಾರ್ಯದರ್ಶಿಗಳಾಗಿ ಸೈಫುದ್ದೀನ್ ಕೆ ಎಚ್., ಹಸೈನಾರ್ (ಸ್ವರ್ಣಂ ), ಸದಸ್ಯರುಗಳಾಗಿ ಶರೀಫ್ ಸಿ.ಎ., ಶಾಫಿ ಮುಕ್ರಿ , ಅಬೂಬಕ್ಕರ್ ಸಿ.ಎ., ಖಾದರ್ ಎನ್, ಅಬ್ದುಲ್ಲ ಜಿ, ಹಸೈನಾರ್ ಪಲ್ ಲುದ್ದೀನ್,
ಕ್ಲಸ್ಟರ್ ಕೌಂಸಿಲರ್ಸ್ ಗಳಾಗಿ
ರಫೀಕ್ ಹನೀಫಿ, ಅಬೂಬಕ್ಕರ್ ಸಿ.ಎ., ಶಾಪಿ ಮುಕ್ರಿ, ಖಾದರ್ ಎನ್.,
ಹನೀಫ್ ಕೊಳಂಬೆ
ಅರಪಾತ್ ಅಝ್ ಹರಿ
ಹಸೈನಾರ್ ಮೌಲವಿ
ಅಬ್ದುಲ್ ರಹಿಮಾನ್ ಬೇಲ್ಯ
ಹನೀಫ್ ಮುಸ್ಲಿಯಾರ್
ಇಲ್ಯಾಸ್ ಜಿ., ರಫೀಕ್ ಮುಸ್ಲಿಯಾರ್ , ಶಾಫಿ ಮಡಿಕೇರಿ,
ಶರೀಫ್ ಸಿ.ಎ, ಹಸೈನಾರ್ (ಸ್ವರ್ಣಂ )
ಅಬೂಬಕ್ಕರ್ ಅಝ್ ಹರಿ,
ಎಜ್ಯುಕೇಟರ್
ಅಬ್ದುಲ್ ರಹಿಮಾನ್ ಎಸ್ ಆಯ್ಕೆ ಮಾಡಲಾಯಿತ್ತು.
ಸಭೆಯಲ್ಲಿ ಅಜ್ಜಾವರ ಮಸೀದಿಯ ಅಧ್ಯಕ್ಷರಾದ ಅಬ್ದಲ್ ಖಾದರ್ ಹಾಜಿ ಶಾಫಿ ದಾರಿಮಿ ಮುಂತಾದ ನಾಯಕರುಗಳು ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ಜಲಾಲುದ್ದೀನ್ ಮೌಲವಿ ವಂದಿಸಿದರು.