ಕಮಲ‌ ಕೊಯಿಕುಳಿ ಶ್ರದ್ಧಾಂಜಲಿ ಕಾರ್ಯಕ್ರಮ

0


ಉಬರಡ್ಕ ಮಿತ್ತೂರು ಗ್ರಾಮದ ಮದಕ ನಿವಾಸಿ ಬೋಜಪ್ಪ ಗೌಡ ಕೊಯಿಕುಳಿಯವರ ಪತ್ನಿ ಶ್ರೀಮತಿ ಕಮಲ ಎಂಬವರು ಇತ್ತೀಚೆಗೆ ನಿಧನರಾಗಿದ್ದು, ಮೃತರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ಜ.7 ರಂದು ಸ್ವಗೃಹದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಮೃತರ ಪತಿ ಬೋಜಪ್ಪ ಗೌಡ,‌ ಪುತ್ರ ವಾಸುದೇವ, ಮಗಳಂದಿರಾದ ಶ್ರೀಮತಿ ನಳಿನಿ ಶಿವರಾಮ, ಶ್ರೀಮತಿ ತುಳಸಿ, ಅಳಿಯ, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಮಿತ್ರರು ಉಪಸ್ಥಿತರಿದ್ದರು.