ಪಂಜ -ಪೊಳೆಂಜ ಮುಖ್ಯ ರಸ್ತೆಗೆ ಆವರಿಸಿದ ಪೊದೆ

0

🔸 ವಿದ್ಯಾರ್ಥಿಗಳು, ಜನರು ನಡೆದು ಹೋಗುವ ಅನಿವಾರ್ಯತೆ !

ಪಂಜ ಕಡಬ ಮುಖ್ಯ ರಸ್ತೆಯ ಪೊಳೆಂಜ ತನಕ ರಸ್ತೆಯ ಇಕ್ಕೆಲಗಳಲ್ಲಿ ಹಲವು ಕಡೆ ಪೊದೆ ಆವರಿಸಿದ್ದು ಈ ರಸ್ತೆಯ ಬದಿ ನಡೆದು ಹೋಗುವವರು ಅಪಾಯದ
ಅರಿವಿದ್ದರೂ ರಸ್ತೆಯಲ್ಲಿ ನಡೆದು ಹೋಗುವ ಅನಿವಾರ್ಯತೆ ಎದುರಾಗಿದೆ.

.ಇದೇ ರಸ್ತೆಯಲ್ಲಿ ನೂರಾರು ವಿದ್ಯಾರ್ಥಿಗಳು, ಜನರು
ಸಂಚರಿಸುತ್ತಿದ್ದ ಸಂಬಂಧ ಪಟ್ಟವರು ಗಮನ ಹರಿಸಿ ಪೊದೆಗಳ ತೆರವು ಗೊಳಿಸುವ ಕಾರ್ಯ ನಡೆಸ ಬೇಕಾಗಿದೆ.