ಇಂದು ರಾತ್ರಿ ಆರ್‌ಕುಟ್ ಮೊಬೈಲ್‌ನಲ್ಲಿ ಲಕ್ಕಿ ಕೂಪನ್ ಡ್ರಾ

0

ಸುಳ್ಯದ ಜನತಾ ಸ್ಟೋರ್‌ನ ಎದುರುಗಡೆ ಇರುವ ಗ್ಲೋಬಲ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಆರ್‌ಕುಟ್ ಮೊಬೈಲ್‌ನಲ್ಲಿ ದಸರಾ, ದೀಪಾವಳಿ, ಕ್ರಿಸ್ಮಸ್, ಹೊಸವರ್ಷ ಹಾಗೂ ಸುಲ್ಯ ಜಾತ್ರೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಲಕ್ಕಿಕೂಪನ್ ಡ್ರಾ ಜ. ೧೦ರಂದು ರಾತ್ರಿ ೮ ಗಂಟೆಗೆ ನಡೆಯಲಿದೆ. ಬಂಪರ್ ಬಹುಮಾನ ಐಫೋನ್ ಹಾಗೂ ೫ ಸ್ಮಾರ್ಟ್ ವಾಚ್ ಇರಲಿದೆ. ಹಲವು ಗಣ್ಯರು ಉಪಸ್ಥಿತರಿರುವರೆಂದು ಮಾಲಕ ಶಬೀರ್‌ರವರು ತಿಳಿಸಿದ್ದಾರೆ.