ಶ್ರೀಮತಿ ಶಶಿಕಲಾ ಬೈತಡ್ಕ ನಿಧನ

0

ಜಾಲ್ಸೂರು ಗ್ರಾಮ ಬೈತಡ್ಕ ಚಂದ್ರಶೇಖರರವರ ಧರ್ಮಪತ್ನಿ ಶ್ರೀಮತಿ ಶಶಿಕಲಾರವರು ಹೃದಯಾಘಾತದಿಂದ ಜ.17ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರ ಯಶ್ವಿನ್ , ಪುತ್ರಿ ನವ್ಯಶ್ರೀ ಭಾನುಪ್ರಕಾಶ್ ಅಮೈ , ಕುಟುಂಬಸ್ಥರು , ಬಂಧು ಮಿತ್ರರನ್ನು ಅಗಲಿದ್ದಾರೆ.