ಅಯೋಧ್ಯೆಯಲ್ಲಿ ರಾಮ ಪಗರಾಣ ಪ್ರತಿಷ್ಠೆ : ಗೂನಡ್ಕದಲ್ಲಿ‌ ಬೀದಿ ಭಜನೆ : ಕರಸೇವಕರಿಗೆ ಗೌರವ

0

ಅಯೋಧ್ಯೆ ರಾಮ ಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜ. 22 ರಂದು ಸಂಪಾಜೆ‌ ಗ್ರಾಮದ ಗೂನಡ್ಕ ಪೆಲ್ತಡ್ಕ ದಿಂದ ರಾಮಭಕ್ತರು ಬೀದಿ ಭಜನೆ ಮುಖಾಂತರ ಸುಮಾರು ನಾಲ್ಕರಿಂದ ಐದು ಕಿಲೋಮೀಟರ್ ಕಡಪಾಲದ ಕೊಚ್ಚಿಯವರೆಗೆ ಸಾಗಿ ಕೊಚ್ಚಿ ವಿಷ್ಣುಮೂರ್ತಿ ಸ್ಥಾನದವರೆಗೆ ಸಾಗಿ‌ಬಂದರು.

ಈ ಸಂದರ್ಭದಲ್ಲಿ ಜಗದೀಶ ಕೆ.ಪಿ, ಎಸ್.ಪಿ. ಕರುಣಾಕರ್ , ದೀಪಕ್ ಪೆರಂಗಜೆ , ಚಂದ್ರಶೇಖರ ಸಂಕೇಶ , ಗೋಪಾಲ ದರ್ಖಾಸ್, ಕುಶಾಲಪ್ಪ ಪೇರಡ್ಕ , ಜಗದೀಶ ಜಿ.ವಿ , ಬಾಲಚಂದ್ರ ಪೆಲ್ತಡ್ಕ , ಜಗದೀಶ ಪಿ.ಕೆ , ಕಮಲಾಕ್ಷ ಪೆರಂಗೋಡಿ , ಧನ್ವಿತ್ ಬೈಲೆ , ಗುರುಪ್ರಸಾದ್ ಬೈಲೆ , ದೀಪಕ್ ಪೇರಡ್ಕ , ಮನೀಶ್ ಗೂನಡ್ಕ, ಮನೋಜ್ ಬೈಲೆ , ಧನಪಾಲ , ನಿತಿನ್ ಎನ್.ಜೆ, ಸುಧೀಶ್ ಪೆರಂಗೋಡಿ , ಸನತ್ ಪೆರಂಗೋಡಿ , ಚೇತನ್ ಪೆರಂಗೋಡಿ , ರುಕ್ಮಯ್ಯದಾಸ್ , ಪರಮೇಶ್ವರ ಆಚಾರ್ಯ, ವೆಂಕಪ್ಪ ಗೌಡ ಪೆರಂಗೋಡಿ , ರಂಜನ್ ಅಂಬೆಕಲ್ಲು ಮೊದಲಾದವರಿದ್ದರು.

ರಾಮಮಂದಿರದ ಕರಸೇವೆ ಮಾಡಿದ ಕರೆಸೇವಕರಾದ ಎಸ್.ಪಿ. ಲೋಕನಾಥ್, ವೆಂಕಪ್ಪ ಗೌಡ ಪೆರಂಗೋಡಿ, ಕೊಚ್ಚಿ ಜಯರಾಮ್ ಇವರನ್ನು ಗೌರವಿಸಲಾಯಿತು.