ಆಲೆಟ್ಟಿ ಸರಕಾರಿ ಶಾಲೆಯಲ್ಲಿ ಶಾಸಕರಿಗೆ ಸನ್ಮಾನ- ನೂತನ ಕಟ್ಟಡ ನಿರ್ಮಾಣಕ್ಕೆ ಮನವಿ

0

ಆಲೆಟ್ಟಿ ದ.ಕ.ಜಿ.ಪಂ. ಸರಕಾರಿ ಪ್ರಾಥಮಿಕ
ಶಾಲೆಯ ಪ್ರತಿಭಾ ದಿನೋತ್ಸವದ ಸಂದರ್ಭದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ರವರನ್ನು ಸನ್ಮಾನಿಸಲಾಯಿತು. ಶಾಲೆಯ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಡುವಂತೆ ಮುಖ್ಯ ಶಿಕ್ಷಕರು ಮನವಿ ನೀಡಿದರು.