ಸುಳ್ಯಕಲ್ಕುಡ ದೈವಸ್ಥಾನದ ಕಾಲಾವಧಿ ನೇಮೋತ್ಸವಕ್ಕೆ ಗೊನೆ ಮುಹೂರ್ತ

0

ಸುಳ್ಯ ಗಾಂಧಿನಗರ ಕಾರಣಿಕ ದೈವ ಶ್ರೀ ಕಲ್ಕುಡ ಕಲ್ಲುರ್ಟಿ ಗುಳಿಗ ದೈವಗಳ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವವು ಫೆ.4 ರಂದು ನಡೆಯಲಿದ್ದು ಇದರಪೂರ್ವಭಾವಿಯಾಗಿ ಗೊನೆ ಮುಹೂರ್ತ ಕಾರ್ಯಕ್ರಮವು ಇಂದು ಬೆಳಗ್ಗೆ ನೆರವೇರಿತು. ದೈವಸ್ಥಾನದ
ಆಡಳಿತ ಧರ್ಮದರ್ಶಿ ಪಿ.ಕೆ.ಉಮೇಶ್ ಹಾಗೂ
ಮಂಡಳಿಯ ಸದಸ್ಯ ಹರೀಶ್ ಬೂಡುಪನ್ನೆ, ದೈವಸ್ಥಾನದಪೂಜಾರಿ ತಿಮ್ಮಪ್ಪ ಗೌಡ ನಾವೂರು, ಮೋನಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.