ಗಂಗಾಧರ ದಂಡಕಜೆ ನಿಧನ

0

ಸಂಪಾಜೆ ಗ್ರಾಮದ ದಂಡಕಜೆ ನಿವಾಸಿ ಗಂಗಾಧರರವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.ಅವರಿಗೆ ೬೨ ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಗಿರಿಜಾ, ಪುತ್ರ ಜನಾರ್ದನ, ಪುತ್ರಿಯರಾದ ಲೇಖವತಿ, ಜಯಲಕ್ಷ್ಮಿ, ಅಳಿಯ ದೇವಪ್ಪ ಹೈದಂಗೂರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.